ಹಣ, ಅಹಂಕಾರ, ಅಹಂಭಾವ ತುಂಬಿದ ಜಗತ್ತಿನಲ್ಲಿ, ಚಿಕ್ಕ ಹುಡುಗಿ ಆರ್ಯಾಳ ಚಿಕ್ಕ ಆಟವೇ ಜೀವ–ಸಾವಿನ ಹೋರಾಟಕ್ಕೆ ತಳ್ಳಿಬಿಡುತ್ತದೆ. ಆಸ್ಪತ್ರೆಯಲ್ಲಿ ಅವಳ ಹೃದಯದ ಬೀಟ್ ಕಡಿಮೆಯಾಗುತ್ತಿರೋ ಸಮಯದಲ್ಲಿ, ಆರ್ಯಾಳನ್ನು ಉಳಿಸಬಲ್ಲ ಏಕೈಕ ಡಾಕ್ಟರ್ ರಸ್ತೆ ಮೇಲೆ ಸಿಲುಕಿಕೊಂಡು, ಅವನನ್ನು ಬ್ಲ್ಯಾಕ್ಮೇಲ್ ಮಾಡಿ ಅವಮಾನಿಸುತ್ತಾರೆ. ಪ್ರತೀ ಕ್ಷಣವೂ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತವೆ – ಬದುಕಿಗಾಗಿ ಹೋರಾಡ್ತಿರುವ ಆ ಮಗು ಅವರದೇ ಮಗಳಾಗಿರಬಹುದು. ಪಶ್ಚಾತ್ತಾಪಕ್ಕೆ ಸಮಯ ಸಿಗುತ್ತದೆಯಾ…? ನೋಡಿ ನಿಮ್ಮ ಕುಕು ಟಿವಿ ಅಲ್ಲಿ ಮಾತ್ರ. None
Plays
3M+Episodes
42 EpisodesDuration
83 mins 57 secsLanguage
KannadaReleased
2025Created by
Likhithaa Shree
Play What You Love
Content AdvisoryA
Strong LanguageSexual ViolenceStrong ViolenceImitable BehaviourMature ThemesSmokingSubstance UseSelf-Harm
