ಕಥಾನಾಯಕಿ ನಿಯತಿಗೆ ತನ್ನ ಗಂಡನೊಂದಿಗೆ ಸುಖವಾದ ದಾಂಪತ್ಯ ಜೀವನ ನಡೆಸೋ ಕನಸು. ಆದರೆ ತಾಳಿ ಕಟ್ಟಬೇಕಾದ ಗಂಡ ತನ್ನ ಸ್ವಾರ್ಥ, ಲೋಭಕ್ಕಾಗಿ ಅದೆಷ್ಟು ಹೀನ ಕೃತ್ಯಕ್ಕೆ ಮುಂದಾಗ್ತಾನೆ ಅಂದ್ರೆ, ಹೆಂಡತಿಯನ್ನೇ ಪರಪುರುಷನೊಬ್ಬನೊಂದಿಗೆ ಒಂದು ರಾತ್ರಿ ಕಳೆಯೋಕೆ ಒತ್ತಾಯಿಸೋವಷ್ಟು!!! ಆದ್ರೆ ನಿಯತಿ ತನಗಾದ ಅನ್ಯಾಯವನ್ನ ಹೇಗೆ ಮೆಟ್ಟಿ ನಿಲ್ತಾಳೆ ಅನ್ನೋದ್ರ ರೋಚಕ ಸ್ಟೋರಿ "ಇರುವುದೆಲ್ಲವ ಬಿಟ್ಟು"!