ಕಷ್ಟದಲ್ಲಿ ಇರೋರನ್ನ ನೋಡಿದ್ರೆ ಮರುಗೋ ಶ್ರೇಯಾ, ಮನೆತನದ ಹಿರಿಮೆಯೇ ಮುಖ್ಯ ಅನ್ನೋ ಸಿಇಓ ಆದಿತ್ಯ ದಿವಾನ್! ಈ ಅಪರೂಪದ ಜೋಡಿಯನ್ನ ಒಂದು ಮಾಡಿತ್ತು ಆ ಘಟನೆ! ಮೊದಲ ಭೇಟಿಯಲ್ಲೇ ಮದುವೆಯಾಗೋ ಈ ಕಪಲ್, ಮುಂದೆ ಪ್ರೀತಿಯ ಬಲೆಯಲ್ಲಿ ಬೀಳ್ತಾರಾ? ಅಥ್ವಾ ವಿವಾಹ ಬಂಧನದಿಂದ ಹೊರ ಬರುತ್ತಾ? ಕೇಳಿ ರೊಮ್ಯಾಂಟಿಕ್ ಸೀರೀಸ್ 'ಸೀಕ್ರೆಟ್ ಮ್ಯಾರೇಜ್ Season 2'. ಓನ್ಲಿ ಆನ್ ಕುಕು ಎಫ್ ಎಂ