Mr. & Mrs. Singh
ಅಹಮದಾಬಾದ್‌ನ ಐಐಎಮ್ ಕಾಲೇಜಿನಲ್ಲಿ ಅಕಾಡೆಮಿಕ್ ಇಯರ್‌ನ ಮೊದಲ ಕ್ಲಾಸ್. ದೊಡ್ಡ ದೊಡ್ಡ ಕನಸುಗಳನ್ನ ಹೊಂದಿರೋ ಟಾಪ್ ಸ್ಟೂಡೆಂಟ್ಸ್ ಐಐಎಮ್ ಕ್ಯಾಂಪಸ್‌ಗೆ ಕಾಲಿಡ್ತಿದ್ದಾರೆ. ಅವರಲ್ಲೊಬ್ಬ ಬ್ರೈಟ್ ಸ್ಟೂಡೆಂಡ್ ಕ್ರಿಷ್ ಅನ್ನೋ ಪಂಜಾಬಿ ಹುಡ್ಗ ಐಐಟಿ ಗ್ರ್ಯಾಜುವೇಟ್. ಫಸ್ಟ್ ಡೇ ಫಸ್ಟ್ ಕ್ಲಾಸ್‌ಗೆ ಎಂಟ್ರಿ ಕೊಡ್ತಿದ್ದಂತೆ ಕ್ರಿಷ್ ಕಣ್ಣು ಲಾಸ್ಟ್ ಬೆಂಚಲ್ಲಿ ಕೂತಿರೋ ಹುಡುಗಿ ಮೇಲೆ ಬೀಳುತ್ತೆ. ಆ ಸುಂದರ ಹುಡುಗಿಯ ಹೆಸರು ಅನನ್ಯ. ಅದರಲ್ಲೂ ನಮ್ ಕನ್ನಡತಿ ಬೇರೆ! ಮೊದಲ ದಿನವೇ ಅನನ್ಯಳಿಗೆ ಇಂಪ್ರೆಸ್ ಆಗೋ ಕ್ರಿಷ್, ಅನನ್ಯಳ ಸ್ನೇಹದಿಂದ ದಿಲ್‌ಖುಷ್ ಆಗ್ತಾನೆ! ಅವರಿಬ್ಬರ ಮಧ್ಯೆ ಇರೋ ಸ್ನೇಹ ಪ್ರೀತಿಗೆ ತಿರುಗುತ್ತಾ? ಉತ್ತರದಿಂದ ದಕ್ಷಿಣದವರೆಗಿನ ಈ ಲವ್‌ಸ್ಟೋರಿ ಹೇಗಿರುತ್ತೆ? ಅನನ್ಯ ಮತ್ತು ಕ್ರಿಷ್ ಕುಟುಂಬದವರು ಆ ಪ್ರೀತಿಗೆ ಮದುವೆ ಅನ್ನೋ ತಡಕಾ ನೀಡ್ತಾರಾ? ಕ್ಷಣ-ಕ್ಷಣಕ್ಕೂ ರೋಮಾಂಚನ ಮೂಡಿಸೋ ಕ್ಲಾಸಿಕ್ ಪ್ರೇಮ್‌ಕಹಾನಿ "Mr. & Mrs. ಸಿಂಗ್" ಕೇಳಿ ನಿಮ್ಮ KUKU FMನಲ್ಲಿ.
- 16+
- शृंखला
- kannada