Unlock 7 Day Free Trial of exclusive premium membership for just $2!

Start Free Trial

Management Lessons from Iconic Brands of India

Management Lessons from Iconic Brands of India

ನಾವು ಯಾವುದೇ ವಸ್ತುಗಳನ್ನ ತೆಗೆದುಕೊಳ್ವಾಗ ಮೊದಲು ನೋಡೋದು ಬ್ರ್ಯಾಂಡ್ ಯಾವುದು ಅಂತಾ.. ಆದ್ರೆ ಇವತ್ತು ಫೇಮಸ್ ಆಗಿರುವ ಎಲ್ಲಾ ಬ್ರ್ಯಾಂಡ್ಸ್ ಶುರುವಾಗಿದ್ದು ಸ್ಕ್ರ್ಯಾಚ್ ಮೂಲಕವೇ. ಹಾಗಾದ್ರೆ ಭಾರತದ ಯಾವ್ಯಾವ ಬ್ರ್ಯಾಂಡ್ಸ್ ಹೇಗೆ ಶುರುವಾದ್ವು? ಅದರ ಹಿಂದಿನ ಕಥೆಗಳೇನು? ಆ ಮೂಲಕ ನಾವು ತಿಳಿದುಕೊಳ್ಳೋ ಪಾಠವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯೋಕೆ ಕೇಳಿ 'Management lessons from iconic brands of India' ಆಡಿಯೋಬುಕ್.

Cast

Shwetha Krishnamurthy
Shwetha Krishnamurthy

director

J Balaji Saravanan
J Balaji Saravanan

content consultant

J Balaji Saravanan
J Balaji Saravanan

production house