Kotigobba
ಧ್ರುವ MBA ಮಾಡುತ್ತಿರುವ ಬಡ ಕಾಲೇಜು ವಿದ್ಯಾರ್ಥಿ, ಅವನಿಗೆ ಅವನ ಕ್ಲಾಸ್ ಮೇಟ್ ಜ್ಯೋತಿ ಅಂದ್ರೆ ತುಂಬ ಇಷ್ಟ ಆದ್ರೆ ಅವಳಿಗೆ ಆ ಕಾಲೇಜಿನಲ್ಲಿ ಓದುತ್ತಿರುವ ರಿಚ್ ಕಾರ್ತಿಕ್ ಅಂದ್ರೆ ಇಷ್ಟ. ಧ್ರುವನ ಲೈಫ್ ಅಲ್ಲಿ ಒಂದು ರಾತ್ರಿ ಅವನ ಎಲ್ಲ ದುರಾಧೃಷ್ಟವನ್ನು ಅಧೃಷ್ಟವನ್ನಗಿ ಬದಲಾಯಿಸುವ ಒಬ್ಬ ವ್ಯಕ್ತಿ ಬಂದು ಧ್ರುವಗೆ ತನ್ನ ತಂದೆ ಇನ್ನು ಬದುಕಿದ್ದರೆ ಮತ್ತೆ ಅವರು ಈ ದೇಶದ ಒಬ್ಬ ಶ್ರೀಮಂತ ವ್ಯಕ್ತಿ ಅಂತ ಹೇಳುತ್ತಾನೆ. ಈ ಒಂದು ವಿಷಯ ಧ್ರುವನ ಲೈಫ್ ಅನ್ನು ಹೇಗೆ ಬದಲಾಯಿಸ್ತು ಅಂತ ತಿಳ್ಕೊಬೇಕು ಅಂದ್ರೆ ಕೇಳಿ ಕನ್ನಡ ಸೀರೀಸ್ "ಕೋಟಿಗೊಬ್ಬ" ನಿಮ್ಮ ಕುಕು FM ಕನ್ನಡದಲ್ಲಿ .
- 5.0
- 18+
- शृंखला
- kannada