Unlock 7 Day Free Trial of exclusive premium membership for just $2!

Start Free Trial

How to follow Food Cycle?

How to follow Food Cycle?

"ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ"ಎಂಬ ಮಾತು ಎಲ್ಲರಿಗೂ ಗೊತ್ತಿದೆ, ಅಲ್ವಾ? ನಿಜವೇ, ನಮ್ಮ ಭವಿಷ್ಯ ನಮ್ಮ ಇಂದಿನ ಆಹಾರ ಶೈಲಿಯಲ್ಲಿದೆ. ನಾವು ಸರಿಯಾದ ಸಮಯಕ್ಕೆ, ಸರಿಯಾದ ಊಟವನ್ನು ಮಾಡಿದರೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಉತ್ತಮವಾಗಿರುತ್ತದೆ. ಹೀಗಾದರೆ, ಎಷ್ಟು ನೀರು ಕುಡಿಯಬೇಕು? ಯಾವ ಸಮಯದಲ್ಲಿ, ಯಾವ ಆಹಾರ ಸೇವಿಸಬೇಕು? ಕಾಯಿಲೆ ಇದ್ದಾಗ ಪರಫೆಕ್ಟ್ ಡಯಟ್ ಮಾಡುವುದು ಹೇಗೆ? ಸೆಲೆಬ್ರಿಟಿಗಳು ಅಷ್ಟು ಫಿಟ್ ಆಗಿರುವುದಕ್ಕೆ ಕಾರಣವೇನು? ಇವುಗಳಲ್ಲಿರುವ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಕೇಳಿ 'ಹೌ ಟು ಫಾಲೋ ಫುಡ್ ಸೈಕಲ್?' ಆಡಿಯೋಬುಕ್, ನಿಮ್ಮ KukuFM ಕನ್ನಡದಲ್ಲಿ!

Cast

Shwetha Krishnamurthy
Shwetha Krishnamurthy

director

Chaithra N
Chaithra N

writer

Likhitha satish
Likhitha satish

voice artist