Unlock 7 Day Free Trial of exclusive premium membership for just $2!

Start Free Trial

How to be a Good Leader

How to be a Good Leader

ಕೆಲಸ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯ. ಆದರೆ ಜೀವನಪೂರ್ತಿ ಒಂದೇ ರೀತಿಯ ಕೆಲಸವನ್ನು ಮಾಡುತ್ತಾ ಇರಲು ಸಾಧ್ಯವೇ? ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗಬೇಕಾದರೆ, ನಮ್ಮನ್ನ ನಾವೇ ಅಪ್ಡೇಟ್ ಮಾಡಿಕೊಳ್ಳಬೇಕು. ಶೂನ್ಯದಿಂದ ಹೀರೋ ಆಗುವುದು ಕಷ್ಟವೂ ಅಲ್ಲ, ತುಂಬಾ ಸುಲಭವೂ ಅಲ್ಲ! ಹೀಗಾದರೆ, ಸಾಮಾನ್ಯ ವ್ಯಕ್ತಿ ಲೀಡರ್ ಆಗುವುದು ಹೇಗೆ? ಒಬ್ಬ ಉತ್ತಮ ನಾಯಕ ಎಂದರೆ ಹೇಗಿರಬೇಕು? ನಾಯಕತ್ವವನ್ನು ನಿಭಾಯಿಸಲು ಏನನ್ನೆಲ್ಲಾ ತಿಳಿಯಬೇಕು? ಇದನ್ನೆಲ್ಲಾ ತಿಳಿಯಲು ಈಗಲೇ ಕೇಳಿ 'ಹೌ ಟು ಬೀ ಎ ಗುಡ್ ಲೀಡರ್' ಆಡಿಯೋಬುಕ್, ನಿಮ್ಮ KukuFM ಕನ್ನಡದಲ್ಲಿ ಮಾತ್ರ!

Cast

Shwetha Krishnamurthy
Shwetha Krishnamurthy

director

Shwetha Hegde
Shwetha Hegde

writer

Likhitha satish
Likhitha satish

voice artist