ನಮೆಲ್ಲರಿಗೂ ಪ್ರತಿ ದಿನ ಹೇಗಿರುತ್ತೆ ಅಂತ ಯಾವಾಗ್ಲೂ ಒಂದು ಸಣ್ಣ ಆಸೆ ಇರುತ್ತೆ ಮತ್ತು ಅದು ನಮಗೆ ನೆಮ್ಮದಿ ಕೊಡುತ್ತೆ. ಇದೆ ವಿಷಯಕ್ಕೆ ನಮಗೆ ನಮ್ಮ ದಿನ ಭವಿಷ್ಯ ತಿಳ್ಕೊಬೇಕು ಅಂತ ಕೌತುಕ ಇದ್ದೆ ಇರುತ್ತೆ ಅದಕ್ಕಾಗಿ ನಾವು ನಿಮಗಾಗಿ ತಂದಿದ್ದೇವೆ ಈ ಹೊಸ ಡೈಲಿ ಆಡಿಯೋ ಶೋ "ದಿನ ಭವಿಷ್ಯ: ರಾಶಿ ಫಲ" ನಿಮ್ಮ ಕುಕು FM ಅಲ್ಲಿ.