Unlock 7 Day Free Trial of exclusive premium membership for just $2!

Start Free Trial

Contract Kalyana

ಫ್ಯಾಷನ್‌ ಡಿಸೈನರ್‌ ಸಂಜನಾ, ಸಾಧಾ ಸೀದಾ ಮುದ್ದಾದ ಮಿಡಲ್‌ ಕ್ಲಾಸ್‌ ಹುಡುಗಿ ಇತ್ತ ನಮ್‌ ಹೀರೋ ರಿಷಿ ದಿ ಗ್ರೇಟ್‌ ಬುಸಿನೆಸ್‌ ಮ್ಯಾನ್‌, ನೇರ ನಿಷ್ಠುರ ವ್ಯಕ್ತಿತ್ವ. ಸಂಜನಾ ಮತ್ತು ರಿಷಿ ಒಟ್ಟಾಗಿ ಕಳೆದ ಒಂದು ಆಕಸ್ಮಿಕ ರಾತ್ರಿ ಅವರಿಬ್ಬರ ಬದುಕನ್ನೇ ಬದಲಾಯಿಸುತ್ತೆ. ತಮ್ಮ ತಮ್ಮ ವೈಯಕ್ತಿಕ ಸಮಸ್ಯೆಗಳಿಂದ ಪಾರಾಗಲು ಈ ಕಾಂಟ್ರಾಕ್ಟ್‌ ಮದುವೆಯಾಗ್ತಾರೆ. ಮದುವೆಯ ನಂತರ ಸಿಡುಕು ವ್ಯಕ್ತಿತ್ವದ ರಿಷಿ ಮತ್ತು ಮೃದು ಸ್ವಭಾವದ ಸಂಜನಾ ಬದುಕು ಹೇಗೆ ಸಾಗತ್ತೆ? ಇಬ್ಬರ ನಡುವೆ ನಿಜವಾದ ಪ್ರೀತಿ ಮೂಡತ್ತಾ? ಅರಿವಿಲ್ಲದ ಆಕರ್ಷಣೆ ಮೈ ಮನಸ್ಸುಗಳನ್ನ ಒಂದು ಮಾಡುತ್ತಾ? ಪ್ರೀತಿ, ದ್ವೇಷ, ಕುಟುಂಬ ಮತ್ತು ರಹಸ್ಯಗಳ ಅಪರೂಪದ ರೊಮ್ಯಾಂಟಿಕ್‌ ಲವ್‌ ಸ್ಟೋರಿ 'ಕಾಂಟ್ರಾಕ್ಟ್ ಕಲ್ಯಾಣ'

Cast

Viraj Jagdale
Viraj Jagdale

show manager

Likhithaa Shree
Likhithaa Shree

director

AVISHKAR
AVISHKAR

content consultant

S Kushmavathi
S Kushmavathi

content consultant

AVISHKAR
AVISHKAR

production house

S Kushmavathi
S Kushmavathi

production house