Unlock 7 Day Free Trial of exclusive premium membership for just $2!

Start Free Trial

Chandada Hallina Hudugi Mattu 18 Avalugala Kathe

ಒಬ್ಬ ವ್ಯಕ್ತಿಯ 18 ಪ್ರೇಮ ಕಥೆಗಳ ಪುಸ್ತಕವಿದು. ಎಲ್ಲವೂ ಪ್ರೀತಿಯೇ ಎಂದಲ್ಲ. ಪ್ರೇಮ ವಿಕಾಸದ ಒಂದೊಂದೇ ಮೆಟ್ಟಿಲುಗಳು. ಪ್ರತಿಯೊಂದೂ ಚಂದದ ನೆನಪುಗಳೇ ಅಂತಲ್ಲ. ಬದುಕನ್ನು ರೂಪಿಸಿದ ಅಪರೂಪದ ಅನುಭವಗಳು. ಇಲ್ಲಿರುವ ಬರೆಹಗಳನ್ನು ಬಿಡಿ ಬಿಡಿಯಾಗಿ ಓದುವವರಿಗೆ ಇದು ಕಥಾ ಗುಚ್ಛ. ಒಟ್ಟಿಗೇ ಓದುವವರಿಗೆ ಇದೊಂದು ಕಾದಂಬರಿ ಕೇಳಿ "ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕಥೆ" ನಿಮ್ಮ ಕುಕು FM ನಲ್ಲಿ ಮಾತ್ರ

Cast

Murali Krishna
Murali Krishna

director

Likhithaa Shree
Likhithaa Shree

production manager

Total Kannada Dot Com
Total Kannada Dot Com

producer

LYGAA STUDIOS
LYGAA STUDIOS

production house