"ಅವನೆಂಬ ಮಾಯೆ" ಒಂದು ಇಂಟೆನ್ಸ್ ಲವ್-ಡ್ರಾಮಾ ಥ್ರಿಲ್ಲರ್ ಕಥೆ.
ನಿಶಾ – ಒಂದು ದೊಡ್ಡ ಕಂಪನಿಯ CEO, ಮೋಹಿತ್ – ಅವಳ ಬಾಡಿಗಾರ್ಡ್, ಅದರ ಜೊತೆ ಒಬ್ಬ ಸೀಕ್ರೆಟ್ ಸೇಡುಗಾರ. ಡ್ರಗ್, ಮೋಸ, ಲೈಂಗಿಕ ಒತ್ತಡ ಹಾಗು ಕುಟುಂಬದ ಕುಟಿಲ ನಿಯಮಗಳ ನಡುವೆ ಸಿಲುಕಿದ ಅವ್ರಿಬ್ಬರ ಪ್ರೆಮ ಕಥೆಯೇ "ಅವನೆಂಬ ಮಾಯೆ" .
ಈ ತರಹದ ಇಂಟರೆಸ್ಟಿಂಗ್ ಕಥೆಗಳಿಗೆ ಕೇಳ್ತಾ ಇರಿ ನಿಮ್ಮ ಕುಕು ಎಫ್ ಎಮ್.