ಕನ್ನಡದ ಕ್ಲಾಸಿಕ್ ಕೃತಿಗಳಲ್ಲಿ ಎಸ್. ಎಲ್. ಭೈರಪ್ಪ ಅವರ 'ಅನ್ವೇಷಣ' ಕಾದಂಬರಿ ಕೂಡ ಒಂದು. ಕಾದಂಬರಿಯ ಕಥಾನಕ ಅಲೆಮಾರಿಯಾಗಿ, ಹೋಟೆಲ್ ಕೆಲಸಗಾರನಾಗಿ, ಜಟಕಾ ಹೊಡೆಯುವವನಾಗಿ, ಪ್ರಿಯಕರನಾಗಿ ಹೀಗೆ ಹಲವು ರೀತಿಯಲ್ಲಿ ಅವನ ಯಾನ ಪುಸ್ತಕಪ್ರೇಮಿಗಳನ್ನ ಸೆಳೆಯುತ್ತೆ. ಜೊತೆ ಪಾತ್ರಗಳ ಒಳಾರ್ಥಗಳು ಬದುಕಿನ ಹೊಸ ಆಯಾಮಗಳನ್ನು ಪರಿಚಯಿಸುತ್ತೆ. ಈ ಆಡಿಯೋಬುಕ್ ನಿಮಗಾಗಿ. ಕೇಳಿ ಆನಂದಿಸಿ!