Unlock 7 Day Free Trial of exclusive premium membership for just $2!

Start Free Trial

Antibiotics Adda Parinamagalu

Antibiotics Adda Parinamagalu

ನೀವು ಕೂಡ ತಲೆನೋವು, ನೆಗಡಿ, ಕೆಮ್ಮು ಹಾಗೂ ಲೈಟಾಗಿ ಬರೋ ಜ್ವರಕ್ಕೆ ವೈದ್ಯರ ಸಲಹೆ ಇಲ್ಲದೇ, ಮನೆ ಪಕ್ಕದಲ್ಲಿರೋ ಮೆಡಿಕಲ್‌ ಶಾಪ್‌ನಲ್ಲಿ Antibiotics ತಗೋಳ್ತಿರಾ? ಮನುಷ್ಯ ಅಂದಮೇಲೆ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗೋದು ಸರ್ವೇಸಾಮಾನ್ಯ. ಹಾಗಂತ ಪ್ರತಿ ಸಣ್ಣ ಸಮಸ್ಯೆಗೂ ಮಾತ್ರೆಗಳ ಮೇಲೆ ಡಿಪೆಂಡ್‌ ಆಗೋದು ತಪ್ಪು. ಅವಶ್ಯಕತೆಗಿಂತ ಹೆಚ್ಚಾಗಿ ದೇಹಕ್ಕೆ ಸೇರೋ Antibiotics ಮತ್ತು Painkiller ಮಾತ್ರೆಗಳು ಜೀವನಕ್ಕೆ ಮಾರಣಾಂತಿಕ ಹಾನಿಯನ್ನ ಉಂಟುಮಾಡ್ತವೆ. ಕೋವಿಡ್‌-19 ಸಮಯದಲ್ಲಿ ಅತಿರೇಕಕ್ಕೇರಿದ ಮಾತ್ರೆಗಳ ಬಳಕೆ ಹಾಗೂ ಅದರಿಂದ ಉಂಟಾದ ವ್ಯತಿರಿಕ್ತ ಪರಿಣಾಮಗಳನ್ನ ಈ ಸಂಚಿಕೆಗಳಲ್ಲಿ ಚರ್ಚಿಸಲಾಗಿದೆ. ನಿಮ್ಮ ಮುಂದಿನ ಜೀವನವನ್ನ ಆರೋಗ್ಯಕರವಾಗಿ ಬದುಕೋಕೆ ಮಾರ್ಗದರ್ಶಿಯಾಗೋ ಆಡಿಯೋಬುಕ್ "Antibiotics: ಅಡ್ಡಪರಿಣಾಮಗಳು" ಕೇಳಿ KUKU FMನಲ್ಲಿ.

Cast

S Studios
S Studios

content consultant

S Studios
S Studios

production house

Manjunath Vastrad
Manjunath Vastrad

director