ವಿಕ್ರಮ್ ಒಬ್ಬ ಸಾಮಾನ್ಯ ವೈದ್ಯಕೀಯ ವಿದ್ಯಾರ್ಥಿ. ಪ್ರೀತಿ ಹಾಗೂ ಜೀವನ ಅಂತ ಬಂದ್ರೆ ಅವನಿಗೆ ಸಿಕ್ಕಿದ್ದು ಬರೀ ಸೋಲೇ! ಆದ್ರೆ ಒಂದಿನ ಆತ ತನಗೆ ಗೊತ್ತಿಲ್ಲದಂತೆ ಒಂದು ಅದ್ಭುತವಾದ ಮ್ಯಾಜಿಕ್ ಶಕ್ತಿನಾ ಪಡೀತಾನೆ. ಆ ಮ್ಯಾಜಿಕ್ ಶಕ್ತಿನಾ ಉಪಯೋಗಿಸಿಕೊಂಡು ಜನರಿಗೆ ಸಹಾಯ ಮಾಡ್ತೀನಿ ಅಂತಾ ಮುಂದಾಗೋ ವಿಕ್ರಮ್‌ಗೆ ಒಂದಿಷ್ಟು ಸವಾಲುಗಳ ಜೊತೆಗೆ ಅಪಾಯಗಳೂ ಎದುರಾಗ್ತವೆ. ವಿಕ್ರಮ್‌ಗೆ ಇದ್ದಕ್ಕಿದ್ದಂತೆ ಮ್ಯಾಜಿಕಲ್ ಪವರ್ ಹೇಗ್ ಬಂತು, ಅದ್ರಿಂದ ಅವನು ಏನೆಲ್ಲಾ ಮಾಡ್ತಾನೆ ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ "ಮಿರಾಕಲ್ ಡಾಕ್ಟರ್" ಕೇಳಿ ಕುಕು ಎಫ್‌ಎಂನಲ್ಲಿ.